ಹಿಂದು ಸಂಘಟನೆಗಳಿಂದ ಬಂದ್ ಗೆ ಕರೆ-ಗುತ್ತಿಗಾರು ಪೇಟೆ ಸಂಪೂರ್ಣ ಬಂದ್ May 2, 2025 0 FacebookTwitterWhatsApp ಮಂಗಳೂರಿನಲ್ಲಿ ಹಿಂದು ಮುಖಂಡನ ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳಿಂದ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದ್ದು ಗುತ್ತಿಗಾರು ಪೇಟೆ ಸಂಪೂರ್ಣ ಬಂದ್ ಆಗಿರುವುದಾಗಿ ವರದಿಯಾಗಿದೆ. ಇಂದು ಬೆಳಗ್ಗೆ ಕೆಲ ಅಂಗಡಿಗಳು ತೆರದಿದ್ದವಾದರೂ ಬಳಿಕ ಒಂದೋಂದೆ ಅಂಗಡಿಗಳು ಮುಚ್ಚಿರುವುದಾಗಿ ತಿಳಿದು ಬಂದಿದೆ