ಅರಂತೋಡು, ನಿಂತಿಕಲ್ಲು, ದುಗ್ಗಲಡ್ಕ, ಕಲ್ಲುಗುಂಡಿ, ಜಾಲ್ಸೂರು, ಮಂಡೆಕೋಲು,ಬೆಳ್ಳಾರೆ ಪೇಟೆ ಸಂಪೂರ್ಣ ಬಂದ್









ಮಂಗಳೂರಿನಲ್ಲಿ ಹಿಂದೂ ಮುಖಂಡನ ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಸುಳ್ಯ ಹಾಗೂ ಕೊಡಗು ತಾ.ವಿವಿಧ ಗ್ರಾಮಗಳ ಪೇಟೆಗಳು ಸಂಪೂರ್ಣ ಬಂದ್ ಆಗಿದೆ.















ಇಂದು ಬೆಳಗ್ಗೆ ಕೆಲ ಅಂಗಡಿಗಳು ತೆರದಿದ್ದವಾದರೂ ಬಳಿಕ ಒಂದೊಂದೆ ಅಂಗಡಿಗಳು ಮುಚ್ಚಿರುವುದಾಗಿ ತಿಳಿದು ಬಂದಿದೆ. ಮೆಡಿಕಲ್ ,ಸರಕಾರಿ ಕಚೇರಿ ಮತ್ತು ಬ್ಯಾಂಕ್ ಗಳು ತೆರೆದಿರುವುದಾಗಿ ತಿಳಿದುಬಂದಿದೆ.










