ಕೆವಿಜಿ ಆಯುರ್ವೇದ ಆಸ್ಪತ್ರೆಯ ಸಮೀಪದ ಬಾಡಿಗೆ ಮನೆಯೊಂದರ ಬಾಲ್ಕನಿಯಲ್ಲಿ ನೇಣು ಬಿಗಿದು ಮಡಪ್ಪಾಡಿಯ ವ್ಯಕ್ತಿ ಆತ್ಮಹತ್ಯೆ

0

ಸ್ಥಳಕ್ಕೆ ಪೊಲೀಸರ ಆಗಮನ, ಪರಿಶೀಲನೆ

ಕೆವಿಜಿ ಆಯುರ್ವೇದ ಆಸ್ಪತ್ರೆಯ ಸಮೀಪದ ಬಾಡಿಗೆ ಮನೆಯೊಂದರ ಬಾಲ್ಕನಿಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ.

ಅಪರಿಚಿತ ವ್ಯಕ್ತಿಯಾಗಿದ್ದು ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಮಡಪ್ಪಾಡಿ ನಿವಾಸಿ ವರದ ಎಂದು ಶಂಕಿಸಲಾಗಿತ್ತು ಇತ್ತೀಚಿಗೆ ಇವರು ಎಲಿಮಲೆ ಜೀರ್ಮುಕಿಯಲ್ಲಿ ಒಂದು ಸಣ್ಣ ಜಾಗವನ್ನು ಖರೀದಿಸಿದ್ದರು ಎನ್ನಲಾಗಿದ್ದು, ಹಲವಾರು ಸಮಯದಿಂದ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.