ನಾರಾಯಣ ರೈ ಬೇಂಗನಡ್ಕ ನಿಧನ

0


ಬಳ್ಪ ಗ್ರಾಮದ ಬೇಂಗನಡ್ಕ ನಿವಾಸಿ ಬಿ.ನಾರಾಯಣ ರೈ ಎಂಬವರು ಅಸೌಖ್ಯದಿಂದಾಗಿ ಮೇ.3 ರಂದು ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ವೆಂಕಮ್ಮ ರೈ, ಇಬ್ಬರು ಸಹೋದರಿಯರು, ಓರ್ವ ಸಹೋದರ ಹಾಗೂ ಬಂಧಗಳನ್ನು ಅಗಲಿದ್ದಾರೆ.