ಅದ್ದೂರಿಯಾಗಿ ನಡೆದ ಮಹಾ ರಥೋತ್ಸವ
















ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಮಹೋತವ ನಡೆಯುತಿದ್ದು ಮೇ.12 ರ ಬೆಳಗ್ಗೆ ಪೂರ್ವಾಹ್ನ ವ್ಯಾಸ ಪೂರ್ಣಿಮಾ, ವ್ಯಾಸ ಪೂಜೆ, ಮಹಾರಥೋತ್ಸವ ನಡೆದು ವಸಂತ ಪೂಜೆ ನಡೆಯಿತು. ಇಂದು ರಾತ್ರಿ ಡೋಲೋತ್ಸವ , ಮಠದ ಶ್ರೀಗಳಾದ ವಿದ್ಯಾಪ್ರಸನ್ನ ಶ್ರೀಗಳು, ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಮಠದ ಸಿಬ್ಬಂದಿಗಳು ನೂರಾರು ಭಕ್ತರು ಉಪಸ್ಥಿತರಿದ್ದರು.
ಪೋಟೋ:
ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ











