ಕನಕಮಜಲಿನಲ್ಲಿ ಎರಡು ನಾಮಪತ್ರ ಸಲ್ಲಿಕೆ
ಕನಕಮಜಲು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಮೇ.25ರಂದು ಉಪ ಚುನಾವಣೆ ನಡೆಯಲಿದ್ದು, ಮೇ.12ರಂದು ಕನಕಮಜಲು ಗ್ರಾ.ಪಂ. ನಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿರುವುದಾಗಿ ತಿಳಿದುಬಂದಿದೆ.















ಜಗನ್ನಾಥ ಮಾಣಿಮಜಲು ಹಾಗೂ ಚಂದ್ರಶೇಖರ ಕುದ್ಕುಳಿ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.










