ಬಾಬು ರೈ ಕೊಡೆಂಕಿರಿ ನಿಧನ May 18, 2025 0 FacebookTwitterWhatsApp ಬಾಬು ರೈ ಕೊಡೆಂಕಿರಿಯವರು ಇಂದು ಬೆಳಗ್ಗೆ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಪತ್ನಿ,ಓರ್ವ ಪುತ್ರ ಇಬ್ಬರು ಪುತ್ರಿಯರು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.