ಸುಬ್ರಹ್ಮಣ್ಯ ಅರಣ್ಯ ವಲಯ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳು ಇತ್ತೀಚೆಗೆ ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿದೆ.















ಉಪ ವಲಯಾರಣ್ಯಧಿಕಾರಿಗಳಾದ
ಮನೋಜ್ ಅವರು ಸುಬ್ರಹ್ಮಣ್ಯ ಶಾಖೆಯಿಂದ ಕುದುರೆಮುಖ ವನ್ಯಜೀವಿ ವಿಭಾಗದ ಸೋಮೇಶ್ವರ ವಲಯಕ್ಕೆ, ಅಪೂರ್ವ ಅಚ್ರಪ್ಪಾಡಿ ಬಿಳಿನೆಲೆ ಶಾಖೆಯಿಂದ ಸುಬ್ರಹ್ಮಣ್ಯ ಶಾಖೆಗೆ, ಶಿವಾನಂದ ಶಿವಶಿಂಪಿ – ಕೊಂಬಾರು ಶಾಖೆಯಿಂದ ಬೆಳಗಾವಿಯ ಭೀಮಗಡ ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.










