ಮರ್ಕಂಜ : ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಪುರುಷೋತ್ತಮ ಸೇವಾಜೆಯವರ ಚಿಕಿತ್ಸೆಗೆ ನೆರವಿಗಾಗಿ ಮನವಿ

0

ಮರ್ಕಂಜ ಗ್ರಾಮದ ಸೇವಾಜೆ ಪುರುಷೋತ್ತಮ ಎಂಬವರಿಗೆ ಕರುಳಿಗೆ ಕ್ಯಾನ್ಸರ್ ಬಾದಿಸಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಮುಂದಿನ ಚಿಕಿತ್ಸೆಗೆ ಹಣದ ನೆರವಿಗಾಗಿ ಸಹೃದಯಿಗಳಲ್ಲಿ ಮನವಿ ಮಾಡಿದ್ದಾರೆ.

ಪುರುಷೋತರವರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಮನೆಯ ಆರ್ಥಿಕ ಪರಿಸ್ಥಿತಿಯು ತೀರಾ ಬಡತನದಿಂದ ಕೂಡಿದ್ದು, ಈಗಾಗಲೇ ಇವರ ಚಿಕಿತ್ಸೆಗೆ ಸುಮಾರು 15 ಲಕ್ಷದಷ್ಟು ಖರ್ಚಾಗಿದೆ. ಇನ್ನು ಸುಮಾರು 30 ಲಕ್ಷದಷ್ಟು ಇವರ ಚಿಕಿತ್ಸೆಗೆ ಖರ್ಚು ತಗುಳಲಿದ್ದು, ತೀರಾ ಬಡತನದಲ್ಲಿರುವ ಕಾರಣಾದಿಂದ ಅಷ್ಟೊಂದು ಹಣ ಭರಿಸಲು ಸಾಧ್ಯವಿಲ್ಲವಾಗಿದೆ. ಹೀಗಾಗಿ ಅವರು ಸಹೃದಯಿ ದಾನಿಗಳಲ್ಲಿ ಸಹಾಯ ಹಸ್ತ ಚಾಚಿದ್ದಾರೆ.

ಹೀಗಾಗಿ ಪುರುಷೋತಮರವರ ಚಿಕಿತ್ಸೆ ಸಹಾಯಧನ ಮಾಡಲಿಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡಬಹುದಾಗಿದೆ.

ಬ್ಯಾಂಕ್ ಖಾತೆ ವಿವರ : ಪುರುಷೋತಮ ಎಸ್. ಅಕೌಂಟ್ ನಂ : 2483101026985

IFS code: CNRB0002483