ಐವರ್ನಾಡಿನಲ್ಲಿ ಶ್ರೀ ಪಂಚಲಿಂಗೇಶ್ವರ ಫ್ಯಾನ್ಸಿ ಸ್ಟೋರ್ ಉದ್ಘಾಟನೆ

0

ಐವರ್ನಾಡಿನ ಡಿ.ವಿ.ಜಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಪಂಚಲಿಂಗೇಶ್ವರ ಫ್ಯಾನ್ಸಿ ಸ್ಟೋರ್ ಮೇ.22 ರಂದು ಉದ್ಘಾಟನೆಗೊಂಡಿತು.
ಗಣಹೋಮ ವನ್ನು‌ ಅರ್ಚಕ ಪದ್ಮನಾಭ ಭಟ್ ನೇರವೇರಿಸಿದರು.

ಉದ್ಘಾಟನೆಯನ್ನು ಕೃಷ್ಣಪ್ಪ ಗೌಡ ಚೆಮ್ನೂರು, ಡಾ.ಸನತ್ ದೇರಾಜೆ ನೇರವೇರಿಸಿದರು.
ಈ ಸಂಧರ್ಭದಲ್ಲಿ ಅನಿಲ್ ದೇರಾಜೆ, ಶ್ರೀಮತಿ ತೇಜಾವತಿ ದೇರಾಜೆ, ಶ್ರೀಮತಿ ವೇದಾವತಿ , ಅಜಿತ್ ಐವರ್ನಾಡು,ಶ್ರೀಮತಿ ಲೀಲಾವತಿ,ಮಾ.ತ್ರಿಶನ್ ದೇರಾಜೆ ಮೊದಲಾದವರು ಉಪಸ್ಥಿತರಿದ್ದರು.


ಇಲ್ಲಿ ಎಲ್ಲಾ ತರಹದ ಫ್ಯಾನ್ಸಿ ಐಟಂಗಳು, ಪ್ಲಾಸ್ಟಿಕ್ ಐಟಂಗಳು, ಕೊಡೆ ಹಾಗೂ ರೈನ್‌ ಕೋಟುಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕಿ ಶ್ರೀಮತಿ ಸ್ವಾತಿ ಅನಿಲ್ ದೇರಾಜೆ ತಿಳಿಸಿದ್ದಾರೆ.