ಬಾಳಿಲ : ಅಪಾಯದಲ್ಲಿರುವ ರಸ್ತೆ ಬದಿ ವಿದ್ಯುತ್ ಕಂಬ May 25, 2025 0 FacebookTwitterWhatsApp ಬಾಳಿಲ ರಸ್ತೆ ಬದಿ ವಿದ್ಯುತ್ ಕಂಬವೊಂದು ವಾಲಿಕೊಂಡಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.ರಸ್ತೆ ಬದಿ ವಿದ್ಯುತ್ ಕಂಬ ಬುಡದಲ್ಲಿ ಮಣ್ಣು ಜರಿದು ಬಿದ್ದಿದ್ದು ಅಪಾಯದಲ್ಲಿದೆ.ಮೆಸ್ಕಾಂ ಇಲಾಖೆಯವರು ಕೂಡಲೇ ಎಚ್ಚೆತ್ತು ಆಗುವ ಅನಾಹುತವನ್ನು ತಪ್ಪಿಸಬೇಕಾಗಿದೆ.