ಎ.ಬಿ.ರಾಮಣ್ಣ ಗೌಡ ಅಡ್ಪಂಗಾಯ ನಿಧನ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ನಿವಾಸಿ, ಶಿರಾಜೆ – ಕರ್ಲಪ್ಪಾಡಿ – ಅಡ್ಪಂಗಾಯ ಕುಟುಂಬದ ಹಿರಿಯರಾದ ಎ.ಬಿ. ರಾಮಣ್ಣ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಮೇ.25ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಕೃಷಿಕರಾಗಿದ್ದ ಇವರು ಕುಟುಂಬದ ಯಜಮಾನರಾಗಿದ್ದರು.
ಮೃತರು ಪುತ್ರರಾದ ಸದಾನಂದ, ಅರುಣ್ ಕುಮಾರ್, ಮಧುಕುಮಾರ್, ತೀರ್ಥಪ್ರಸಾದ್, ಪುತ್ರಿಯರಾದ ಕುಸುಮಾವತಿ, ಸುಶೀಲ, ವಾಣಿ, ಪುಷ್ಪಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.