















ಜಾಲ್ಸೂರು ಗ್ರಾಮದ ಮಹಾಬಲಡ್ಕ ವಾರ್ಡ್ (188) ನ ಸೌಮ್ಯ ಕದಿಕಡ್ಕ ಅವರ ಮನೆಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ನಡೆಯಿತು.
ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಭಾನುಪ್ರಕಾಶ್, ಡಾ. ಗೋಪಾಲಕೃಷ್ಣ ಭಟ್, ಅಶೋಕ ಅಡ್ಕಾರು, ಐ.ಕೆ. ಹೇಮಚಂದ್ರ ಕದಿಕಡ್ಕ, ಐ. ಕೆ. ಶರತ್ ಕುಮಾರ್ ಕದಿಕಡ್ಕ, ಕಾರ್ಯಕರ್ತರು ಉಪಸ್ಥಿತರಿದ್ದರು.










