ಬಳ್ಳಡ್ಕದಲ್ಲಿ ರಸ್ತೆಗುರುಳಿದ ಮರ : ವಿದ್ಯುತ್ ಕಂಬಕ್ಕೆ ಹಾನಿ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕದಲ್ಲಿ ರಸ್ತೆಗೆ ಮೇ.26ರಂದು ಬೆಳಗ್ಗೆ ಮರವೊಂದು ಬಿದ್ದು ವಿದ್ಯುತ್ ತಂತಿ, ಕಂಬ ಹಾನಿಗೊಂಡಿದೆ. ಬಳಿಕ ಸ್ಥಳೀಯರೆಲ್ಲ ಸೇರಿ ಮೆಷಿನ್ ಮೂಲಕ ಮರ ತುಂಡರಿಸಿ, ತೆರವು ಕಾರ್ಯ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರೆಂದು ತಿಳಿದುಬಂದಿದೆ.