
ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರ ಮತ್ತಿತರರ ಕಡೆ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಚತಾ ಕಾರ್ಯ ಮೇ.25 ರಂದು ನಡೆಸಲಾಯಿತು.
















ಟ್ರಸ್ಟ್ ವತಿಯಿಂದ ಪ್ರತಿ ರವಿವಾರ ಸ್ವಚ್ಚತಾ ಕೆಲಸ ಮಾಡಲಾಗುತಿದ್ದು ಟ್ರಸ್ಟ್ ನ ಸದಸ್ಯರು, ಕಕ್ಕೆಪದವು ಅವರ ತಂಡದ ನೂರಕ್ಕೂ ಅಧಿಕ ಮಂದಿ ಸ್ವಚ್ಚತಾ ಕೆಲಸದಲ್ಲಿ ಪಾಲ್ಗೊಂಡರು.










