ಜಯನಗರ:ಗಾಳಿ ಮಳೆಗೆ ಮನೆಯ ತಡೆಗೋಡೆ ಕುಸಿತ

0

ನಿರಂತರ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಜಯನಗರದಲ್ಲಿ ಮನೆಯೊಂದರ ತಡೆಗೋಡೆ ಕುಸಿತಗೊಂಡಿದ್ದು ಅಪಾರ ನಷ್ಟ ಉಂಟಾಗಿದೆ.

ಜಯನಗರ ನಿವಾಸಿ ಜಿ ಉಮ್ಮರ್ ಎಂಬುವವರ ಮನೆಯ ತಡೆಗೋಡೆ ಪಕ್ಕದ ಮನೆಯ ಶೌಚಾಲಯದ ಬದಿಗೆ ಬಿದ್ದಿರುತ್ತದೆ.