ಕೂತ್ಕುಂಜದ ಕುಳ್ಳಾಜೆಯಲ್ಲಿ ಜೀಪು – ಬೈಕ್ ಅಪಘಾತ : ಬೈಕ್ ಸವಾರರಿಗೆ ಗಾಯ

0

ಕೂತ್ಕುಂಜ ಗ್ರಾಮದ ಕುಳ್ಳಾಜೆ ಎಂಬಲ್ಲಿ ಜೀಪು ಮತ್ತು ಸ್ಕೂಟಿ ಅಪಘಾತಕ್ಕೀಡಾಗಿ ಸ್ಕೂಟಿ ಸವಾರ ಕುಮಾರಸ್ವಾಮಿ ಕೆ.ಎಸ್.ರವರ ಪುತ್ರ ತನ್ಮಯ್ ಗಾಯಗೊಂಡ ಘಟನೆ ಮೇ. 29ರಂದು ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಸ್ಕೂಟಿ ಮುಂಭಾಗ ಜಖಂಗೊಂಡಿದ್ದು, ಸ್ಕೂಟಿ ಸವಾರ ತನ್ಮಯ್ ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.