ಗುತ್ತಿಗಾರು – ಮೊಗ್ರ – ಬಳ್ಳಕ್ಕ- ಪಂಜ ಸಂಪರ್ಕ ಕಡಿತದ ಭೀತಿ

ಗುತ್ತಿಗಾರು – ಮೊಗ್ರ – ಬಳ್ಳಕ್ಕ- ಪಂಜ ಸಂಪರ್ಕ ರಸ್ತೆಯ ಮೊಗ್ರ ಎಂಬಲ್ಲಿ ರಸ್ತೆ ಬದಿ ಕುಸಿದಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ.
















ಮೇ. 26 ರ ರಾತ್ರಿಯ ಮಳೆಗೆ ಇಲ್ಲಿ ರಸ್ತೆ ಬದಿ ಕುಸಿದಿದ್ದು. ಕುಸಿತ ತಡೆಯಲು ತಾತ್ಕಾಲಿಕ ವಾಗಿ ಟರ್ಪಾಲು ಹೊದಿಸಲಾಗಿದೆ. ಪಿಡ್ಲ್ಯೂಡಿ ಇಲಾಖೆಯವರು ಬಂದು ಸ್ಥಳ ಪರಿಶೀಲನ ನಡೆಸಿದ್ದಾರೆ. ಇದೇ ಸ್ಥಳದಲ್ಲಿ ಇನ್ನಷ್ಟು ಮಣ್ಣು ಕುಸಿದರೆ ಗುತ್ತಿಗಾರಿನಿಂದ ಪಂಜಕ್ಕೆ ಸಂಪರ್ಕ ಕಡಿದುಕೊಳ್ಳುವುದು ಗ್ಯಾರಂಟಿಯಾಗಿದೆ.











