ಭಾರಿ ಮಳೆ : ಆರ್ತಾಜೆ ಮನೆಯ ಕಾಂಪೌಂಡ್ ಕುಸಿತ, ನಷ್ಟ May 31, 2025 0 FacebookTwitterWhatsApp ಭಾರಿ ಮಳೆಗೆ ಆರ್ತಾಜೆ ಬಳಿ ಬಶೀರ್ ಎಂಬುವವರ ಮನೆಯ ಕಾಂಪೌಂಡ್ ಗೋಡೆ ಕುಸಿದ ಘಟನೆ ಮೇ 30 ರಂದು ಸಂಜೆ ನಡೆದಿದೆ.ಘಟನೆಯಿಂದ ಸುಮಾರು ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.