ಶ್ರೀಮತಿ ಗಿರಿಜಾ ನೀರ್ಪಾಡಿ ನಿಧನ May 31, 2025 0 FacebookTwitterWhatsApp ಮಂಡೆಕೋಲು ಗ್ರಾಮದ ನೀರ್ಪಾಡಿ ದಿ.ಬೆಳ್ಯಪ್ಪ ಗೌಡರ ಧರ್ಮಪತ್ನಿ ಅಲ್ಪಕಾಲದ ಅಸೌಖ್ಯದಿಂದ ಮೇ.31 ರಂದು ನಿಧನರಾದರು.ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರು. ಪುತ್ರಿಯರು ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.