ರೀತು ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ಮಾನ್ಸೂನ್ ಆಫರ್

0

ಸುಳ್ಯದ ಪೊಲೀಸ್ ಸ್ಟೇಷನ್ ಮುಂಭಾಗದ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ
ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ರೀತು ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ಮಾನ್ಸೂನ್ ಆಫರ್ ಪ್ರಾರಂಭಗೊಂಡಿದೆ.

ಇಲ್ಲಿ ಪೋಪಿ, ಕೆಮಲ್, ನಕ್ಷತ್ರ ಬ್ರಾಂಡ್, ಉಲ್ಪು ಹಾಗೂ ಎಲ್ಲಾ ಕಂಪೆನಿಯ ಬ್ಯಾಗ್ ಎರೋ, ಮೆಗಾ, ಎಕ್ಸ್ ಪರ್ಟ್, ಜೀನಿ, ಸಫಾರಿ, ವೈಲ್ಡ್ ಕ್ರಾಪ್ಟ್ ಹಾಗೂ ರೈನ್ ಕೋಟ್ ಝೀಲ್, ಬಾಸ್ ಹಾಗೂ ಪುಸ್ತಕಗಳು, ಸ್ಟೇಷನರಿ ಐಟಂಗಳು ಮಿತದರದಲ್ಲಿ ಲಭ್ಯವಿದೆ ಹಾಗೂ ಕಬ್ಬಿಣದ ಪೆಟ್ಟಿಗೆಗಳು ದೊರೆಯುತ್ತದೆ.
ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.