ಹಣದ ಕಟ್ಟು ಬಿದ್ದು ಹೋಗಿದೆ

0

ಸುಳ್ಯದ ಬಾಳೆ‌ಮಕ್ಕಿಯ ಎ.ಕೆ.ಎಸ್. ದಿನಸಿ ಅಂಗಡಿ‌ ಮಾಲಕರಾದ ಅಬ್ದುಲ್ ರಹಿಮಾನ್ ರವರ ಕೈಯಲ್ಲಿದ್ದ 63 ಸಾವಿರ ರೂ. ನಗದು ಇದ್ದ ಹಣದ ಕಟ್ಟು ಅಜ್ಜಾವರ ದಿಂದ ಸುಳ್ಯ ಮಾರ್ಗ ಮಧ್ಯೆ ಕಳೆದು ಹೋಗಿದ್ದು, ಸಿಕ್ಕಿದವರು ತಲುಪಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.