ಐವರ್ನಾಡು : ನಿಡುಬೆ ಅಂಗನವಾಡಿ ಕೇಂದ್ರಕ್ಕೆ ಟಿಪಾಯಿ ಕೊಡುಗೆ

0

ಐವರ್ನಾಡು ಗ್ರಾಮದ ನಿಡುಬೆ ಅಂಗನವಾಡಿಗೆ ಟಿಪಾಯಿ ಕೊಡುಗೆ ನೀಡಲಾಯಿತು.
ಮೊಟ್ಟೆಮನೆ ಸುಧೀರ್ ಮತ್ತು ನಯನ ದಂಪತಿ ಪುತ್ರಿ ಭುವಿಯವರು ಕೊಡುಗೆಯಾಗಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಜೇಶ್ವರಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಪೋಷಕರು,ಅಂಗನವಾಡಿ ಸಹಾಯಕರು ಉಪಸ್ಥಿತರಿದ್ದರು.