ಕಲ್ಪ ಫುಡ್ ಇಂಡಸ್ಟ್ರೀ ಮಾಲಕ ಮನೋಜ್ ನರಿಯೂರುರಿಗೆ ಸನ್ಮಾನ

0

ಯೂನಿಯನ್ ಬ್ಯಾಂಕ್ ನವರ ವತಿಯಿಂದ ಜೂ. 5 ರಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಉದ್ಯಮ ಕಾರ್ಯಾಗಾರದಲ್ಲಿ ಯೂನಿಯನ್ ಬ್ಯಾಂಕ್ ನ ಎಜಿಎಂ ಶಶಿಕುಮಾರ್ ರವರು ಪ್ರಗತಿಪರ ಕೃಷಿಕ ಹಾಗೂ ಯುವ ಉದ್ಯಮಿ, ಕಲ್ಪ ಫುಡ್ ಇಂಡಸ್ಟ್ರೀ ಮಾಲಕ ಮನೋಜ್ ನರಿಯೂರುರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಕೃಷಿ ಅಧಿಕಾರಿ ಅರಬಣ್ಣ ಪೂಜಾರಿ, ಸಂಜೀವಿನಿ ಒಕ್ಕೂಟದ ಮೇರಿ, ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.