ಅಧ್ಯಕ್ಷ:ಕುಸುಮಾಧರ ಕರಿಮಜಲು,
ಕಾರ್ಯದರ್ಶಿ : ಪ್ರಕಾಶ್ ಅಳ್ಪೆ, ಕೋಶಾಧ್ಯಕ್ಷ: ಗಣೇಶ್ ಪಾಲೋಳಿ















ಪಂಜ-ಐವತ್ತೊಕ್ಲು ಗ್ರಾಮದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು- ಉಳ್ಳಾಲ್ತಿ,ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಕುಸುಮಾಧರ ಕರಿಮಜಲು, ಉಪಾಧ್ಯಕ್ಷರಾಗಿ ನೇಮಿರಾಜ ಕೋಟ್ಯಡ್ಕ, ಗೌರವಾಧ್ಯಕ್ಷರಾಗಿ ಭರತ್ ರಾಮತೋಟ,
ಕಾರ್ಯದರ್ಶಿಯಾಗಿ ಪ್ರಕಾಶ್ ಅಳ್ಪೆ, ಕೋಶಾಧ್ಯಕ್ಷರಾಗಿ ಗಣೇಶ್ ಪಾಲೋಳಿ, ಜತೆ ಕಾರ್ಯದರ್ಶಿಯಾಗಿ ರಮೇಶ್ ಪಾಲೋಳಿ, ಜತೆ ಕೋಶಾಧ್ಯಕ್ಷರಾಗಿ ನಿತಿನ್ ತೋಟ ಮತ್ತು ಗೌರವ ಸಲಹೆಗಾರು, ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.










