ಕಟ್ಟೆ ಜಂಕ್ಸನ್ ಬಳಿ ಕಾರು ಮತ್ತು ಆಟೋ ಡಿಕ್ಕಿ, ವಾಹನ ಜಖಮ್

0

ಸುಳ್ಯ : ಕಟ್ಟೆ ಜಂಕ್ಸನ್ ಬಳಿ ಡಸ್ಟರ್ ಕಾರು ಹಾಗೂ ಆಟೋ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಅಲ್ಪ ಸ್ವಲ್ಪ ಜಖಂ ಗೊಂಡ ಘಟನೆ ಜೂ 12 ರಂದು ನಡೆದಿದೆ.

ಸ್ಥಳೀಯರ ಪ್ರಕಾರ ಕಾರು ಜಕ್ಸಂನ್ ಬಳಿ ತಿರುವು ಪಡೆಯುವ ಸಂದರ್ಭ ಆಟೋ ರಿಕ್ಷಾ ಬಂದು ಗುದ್ದಿದೆ ಎನ್ನಲಾಗಿದೆ.

ಘಟನೆಯಿಂದ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ಕೂಡ ತಿಳಿದು ಬಂದಿದೆ.