ಪಂಜದಲ್ಲಿ ಜ್ಯೋತಿಷಿಯಾಗಿರುವ ಸತ್ಯನಾರಾಯಣ ಭಟ್ ರವರ 60ನೇ ಹುಟ್ಟುಹಬ್ಬದ ಅಂಗವಾಗಿ ಷಷ್ಠ್ಯಬ್ಧಿ ಶಾಂತಿ ಕಾರ್ಯಕ್ರಮ
ಜೂ. 11ರಂದು ಸತ್ಯನಾರಾಯಣ ಭಟ್ಟರ ಸ್ವಗೃಹ ಪಂಜದ ಶ್ರೀ ಮಾತಾದಲ್ಲಿ ಬ್ರಹ್ಮಶ್ರೀ ವೇ.ಮೂ. ಪಂಜರಿಕೆ ಗಣಪತಿ ಭಟ್ಟರ ಪೌರೋಹಿತ್ಯದಲ್ಲಿ ನಡೆಯಿತು.















ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು, ಬ್ರಹ್ಮಶ್ರೀ ಪೆರಾಜೆ ವೇದವ್ಯಾಸ ತಂತ್ರಿಗಳು ಸೇರಿದಂತೆ ಅನೇಕ ಪುರೋಹಿತ ವರ್ಗದವರು, ಸತ್ಯನಾರಾಯಣ ಭಟ್ಟರ ಬಂಧುಗಳು, ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.










