ಮಡಪ್ಪಾಡಿ: ಚಂದ್ರಶೇಖರ ಗೌಡ ಕಡ್ಯ ಪೇರಾಲು ನಿಧನ June 12, 2025 0 FacebookTwitterWhatsApp ಮಡಪ್ಪಾಡಿ ಗ್ರಾಮದ ಕಡ್ಯ ಪೇರಾಲು ನಿವಾಸಿ ಚಂದ್ರಶೇಖರ ಎಂಬವರು ಇಂದು ಸಂಜೆ ಸ್ವಗೃಹದಲ್ಲಿ ನಿಧಾನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಉಪೇಂದ್ರ, ಮಹೀಂದ್ರ, ಯತಿಂದ್ರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.