ಅರಂಬೂರು ಡಿಪೋ ಬಳಿ ಮತ್ತೆ ಕಂಡುಬಂದ ಆನೆಗಳ ಹಿಂಡು

0

ಕಳೆದ ಕೆಲವು ದಿನಗಳಿಂದ ಅರಂಬೂರು ಮರದ ಡಿಪೋದ ಬಳಿ ಕಂಡು ಬರುತ್ತಿದ್ದ ಆನೆಗಳ ಹಿಂಡು ನಿನ್ನೆ ಕೂಡ ರಸ್ತೆಯನ್ನು ದಾಟುವ ಮೂಲಕ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.