ಜು. 5: ಚೊಕ್ಕಾಡಿ ಶ್ರೀ ರಾಮದೇವಾಲಯದಲ್ಲಿ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನಿಪೂಜೆ – ಆಮಂತ್ರಣ ಪತ್ರ ಬಿಡುಗಡೆ

0

ಚೊಕ್ಕಾಡಿ ಶ್ರೀ ರಾಮದೇವಾಲಯದಲ್ಲಿ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನಿಪೂಜೆ ಜುಮ 5ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಜೂ. 14ರಂದು ಶ್ರೀ ದೇವರ ಸನ್ನಿಧಿಯಲ್ಲಿ ಸಂಪ್ರಾರ್ಥಿಸಿ ಬಿಡುಗಡೆ ಗೊಳಿಸಲಾಯಿತು.
ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಹಿರಿಯರಾದ ಆನೆಕಾರ ಗಣಪಯ್ಯ, ಕೃಷ್ಣಮೂರ್ತಿ ನೇಣಾರು, ಸತ್ಯವೆಂಕಟೇಶ ಹೆಬ್ಬಾರ್ ಶೇಣಿ, ಗಣೇಶ್ ಮೂರ್ತಿ ನೇಣಾರು, ಸುದೇಷ್ಣಾ ದೇರಾಜೆ, ಆದರ್ಶಕೃಷ್ಣ ನೇಣಾರು, ಶಿವಶಂಕರ ನೇಣಾರು, ಪ್ರಣೀತ ಶರ್ಮ ಆನೆಕಾರ, ಶಿವಸುಬ್ರಹ್ಮಣ್ಯ ನಾಟಿಕೇರಿ, ಕಾರ್ತಿಕೇಶ ಹೆಬ್ಬಾರ ಶೇಣಿ ಮತ್ತು ಶ್ರೀರಾಮ ದೇವಾಲಯದ
ಅರ್ಚಕರಾದ ರಘುರಾಮ ಶರ್ಮಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು