ಸುಳ್ಯ ತೋಟಗಾರಿಕಾ ಇಲಾಖೆಗೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಪ್ರಮೋದ್ ಸಿ.ಎಂ. ಎಂಬವರು ಆಗಮಿಸಿದ್ದಾರೆ.
ಮಂಗಳೂರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ರಾಜ್ಯವಲಯ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಸುಳ್ಯಕ್ಕೆ ಬಂದಿದ್ದಾರೆ.















ಒಂದು ತಿಂಗಳ ಹಿಂದೆ ಪ್ರಮೋದ್ ರವರು ಸುಳ್ಯಕ್ಕೆ ನೇಮಕಗೊಂಡಿದ್ದು, ಸುಳ್ಯಕ್ಕೆ ಬಂದು ರಜೆಯ ಮೇಲೆ ತೆರಳಿದ್ದರು.ಜೂ.9ರಿಂದ ಅವರು ಸುಳ್ಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಮಡಿಕೇರಿ ಪೊನ್ನಂಪೇಟೆಯವರು.










