ಶ್ರೀಮತಿ ಪವಿತ್ರ ಜೀವನ್ ಉದ್ಯೋಗ ನಿಮಿತ್ತ ಜರ್ಮನಿಗೆ

0

ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶ್ರೀಮತಿ ಪವಿತ್ರ ಜೀವನ್ ಮಾಣಿಬೆಟ್ಟು ಉದ್ಯೋಗ ನಿಮಿತ್ತ ಜರ್ಮನಿಗೆ ತೆರಳಲಿದ್ದಾರೆ.

ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಜೀವನ್ ಮಾಣಿಬೆಟ್ಟು ರವರ ಪತ್ನಿಯಾಗಿರುವ ಶ್ರೀಮತಿ ಪವಿತ್ರರವರು ಗಿರಿಧರ ನೆಕ್ರಾಜೆ ಮತ್ತು ಶ್ರೀಮತಿ ಜಲಜಾಕ್ಷಿ ದಂಪತಿಯ ಪುತ್ರಿ.