ಸುಬ್ರಹ್ಮಣ್ಯ ಠಾಣೆಯ ಮೂವರು ಸಿಬ್ಬಂದಿಗಳು ವರ್ಗಾವಣೆ

0

ಸುಬ್ರಹ್ಮಣ್ಯ ಠಾಣೆಯ ಮೂವರು ಸಿಬ್ಬಂದಿಗಳು ವರ್ಗಾವಣೆಗೊಂಡಿರುವುದಾಗಿ ತಿಳಿದು ಬಂದಿದೆ.

ಹೆಡ್ ಕಾನ್ಸ್ ಸ್ಟೇಬಲ್ ಆನಂದ ನಾಯ್ಕ ಅವರು ಕಡಬ ಠಾಣೆಗೆ, ಹೆಡ್ ಕಾನ್ಸ್ ಸ್ಟೇಬಲ್ ಮಹಮದ್ ಇಕ್ಬಾಲ್ ಪುತ್ತೂರು ಮಹಿಳಾ ಠಾಣೆಗೆ, ಕಾನ್ಸ ಸ್ಟೇಬಲ್ ಆಕಾಶ್ ಸುಳ್ಯ ಠಾಣೆಗೆ ವರ್ಗಾವಣೆ ಆಗಿರುವುದಾಗಿ ತಿಳಿದು ಬಂದಿದೆ.