ಜಾಲ್ಸೂರು ಗ್ರಾಮದ ನಡುಮನೆ ವಸಂತ ಗೌಡ ಕಾಳಮ್ಮನೆಯವರು ಅಲ್ಪಕಾಲದ ಅಸೌಖ್ಯದಿಂದ ಜೂ. 16 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ 69 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಶ್ರೀಮತಿ ಶೋಭಾವತಿ, ಪುತ್ರ ಕಿಶೋರ್, ಪುತ್ರಿ ಶ್ರೀಮತಿ ಕೀರ್ತಿ, ಅಳಿಯ, ಮೊಮ್ಮಕ್ಕಳನ್ನು, ಸಹೋದರರು, ಸಹೋದರಿಯರನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










