ಜಯನಗರ : ಗಾಳಿ ಮಳೆಗೆ ಮನೆಯ ಹಿಂಬದಿಯ ಕೊಟ್ಟಿಗೆಯ ಮೇಲೆ ಮುರಿದು ಬಿದ್ದ ಮರದ ಕೊಂಬೆ

0

ತಪ್ಪಿದ ಅನಾಹುತ

ಜಯನಗರ ಶಾಲೆಯ ಬಳಿ ಮೆರ್ಸಿನ್ ಕ್ರಾಸ್ತಾ ಎಂಬುವರ ಮನೆಯ ಹಿಂಬದಿಯ ಕೊಟ್ಟಿಗೆಯ ಮೇಲೆ ಪಕ್ಕದ ಮರದ ಕೊಂಬೆ ಮುರಿದು ಬಿದ್ದಿದ್ದು ಕೊಟ್ಟಿಗೆಯ ಮೇಲ್ಭಾಗ ಸಂಪೂರ್ಣ ಹಾನಿಯಾಗಿದೆ.

ಇದೇ ಜಾಗದಲ್ಲಿ ಮನೆಯವರು ಬೇರೆ ಬೇರೆ ಕೆಲಸಕ್ಕಾಗಿ ಬಂದು ಹೋಗುತ್ತಿದ್ದರು . ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.