ಬಾರೀ ಮಳೆ : ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ (ಜೂ.17) ರಜೆ ಘೋಷಣೆ

0

ಸುಳ್ಯ ತಾಲೂಕಿನಲ್ಲಿ ಬಾರೀ‌ಮಳೆ ಯಾಗುತ್ತಿರುವ ಹಿನ್ನಲೆಯಲ್ಲಿ ಜೂ.17ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಿಗೆ ರಜೆ ಘೋಷಣೆ ಮಾಡಿದ್ದೇವೆ. ಹಲವು ಮಂದಿ ಪೋಷಕರು ಕೂಡಾ ರಜೆಗಾಗಿ ಕರೆ ಮಾಡಿದ್ದಾರೆ. ಈಬಗ್ಗೆ ಸಮಾಲೋಚಿಸಿ ಸುಳ್ಯ ತಾಲೂಕಿಗೆ ರಜೆ ನೀಡಲಾಗಿದೆ ಎಂದು ತಹಶೀಲ್ದಾರ್ ಹಾಗೂ‌ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ‌ ನೀಡಿದ್ದಾರೆ.