ಚೆಂಬು ಗ್ರಾಮದ ಅರಂಬೂರು ಪೂವಪ್ಪ ಗೌಡರ ಪುತ್ರ ಸುಭಾಷ್ ಚಂದ್ರರವರು ಹೃದಯಾಘಾತದಿಂದ ಇಂದು (ಜೂ. ೧೭ರಂದು) ನಿಧನರಾದರು.















ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ, ಪತ್ನಿ ತಶೀಲಾ, ಇಬ್ಬರು ಪುತ್ರಿಯರಾದ ನಿಶಾ, ದಿಶಾ, ಇಬ್ಬರು ಸೋದರಿಯರು ಮತ್ತು ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.










