ನಾಗಪಟ್ಟಣ ದೇವಸ್ಥಾನದ ಬಳಿ ಜೂ.9 ರಂದು ರಾತ್ರಿ ರಸ್ತೆ ಅಪಘಾತದಲ್ಲಿ ಬೆನ್ನು ಮೂಳೆಗೆ ತೀವ್ರ ಗಾಯಗೊಂಡಿದ್ದ ಗೋವು ಜೂ.17 ರಂದು ಮೃತಪಟ್ಟಿರುತ್ತದೆ. ಈ ಗೋಮಾತೆಯನ್ನು ನಗರ ಪಂಚಾಯತ್ ನ ದಫನ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ದಫನ ಮಾಡಲಾಯಿತು.
















ಈ ಸಂದರ್ಭದಲ್ಲಿ ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ,ಹರ್ಷಿತ್, ನಿಕೇಶ್, ನೂತನ್ ಉಪಸ್ಥಿತರಿದ್ದರು.










