ಅವನಿ ಕೋಡಿಬೈಲು ಅವರಿಗೆ ಹಿಂದೀ ಪ್ರವೀಣ ಪದವಿಯಲ್ಲಿ ವಿಶಿಷ್ಟ ಶ್ರೇಣಿ

0

ದಕ್ಷಿಣ ಭಾರತ್ ಹಿಂದೀ ಪ್ರಚಾರ್ ಸಭಾ, ಮದ್ರಾಸ್ ಸಂಸ್ಥೆಯಿಂದ ಅವನಿ ಕೋಡಿಬೈಲು ಅವರು ಹಿಂದೀ ಪ್ರವೀಣ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಪಡೆದುಕೊಂಡಿದ್ದಾರೆ.

ಪ್ರಾಥಮಿಕ, ಮಧ್ಯಮ, ರಾಷ್ಟ್ರಭಾಷಾ, ಪ್ರವೇಶಿಕಾ, ವಿಶಾರದ ಹಾಗೂ ಪ್ರವೀಣ ಹಂತಗಳ ಪೂರ್ವಾರ್ಧ,ಉತ್ತರಾರ್ಧಗಳೆಂದು ಎಂಟು ಹಂತಗಳಲ್ಲಿ ನಡೆಯುವ ಈ ಪದವಿ ವಿದ್ಯಾಭ್ಯಾಸವನ್ನು ಹಿಂದೀ ಪ್ರಚಾರಕ್ ಮತ್ತು ವಿವೇಕಾನಂದ CBSE ಪ್ರೌಢಶಾಲೆಯ ಹಿಂದೀ ಶಿಕ್ಷಕಿಯಾಗಿರುವ ಶ್ರೀಮತಿ ಪ್ರಫುಲ್ಲ.ಕೆ. ಇವರ ಮಾರ್ಗದರ್ಶನದಲ್ಲಿ ಪೂರೈಸಿರುವ ಇವರು ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ.