ಕೊಲ್ಲಮೊಗ್ರು: ಬಹುಗ್ರಾಮ ಕುಡಿಯುವ ಯೋಜನೆಗೆ ಕಾಮಗಾರಿ ಅವಾಂತರ

0

ವಾಹನಗಳಿಗೆ ಸಂಕಷ್ಟ

ಕೊಲ್ಲಮೊಗ್ರು ಭಾಗದಲ್ಲಿ ನಡೆದ ಬಹುಗ್ರಾಮ ಕುಡಿಯುವ ಯೋಜನೆಗೆ ಕಾಮಗಾರಿ ಪೈಪ್ ಲೈನ್ ಅವಾಂತರ ಸೃಷ್ಟಿತ್ತಿರುವುದು ವರದಿಯಾಗಿದೆ.

ಜೂ.17 ರಂದು ಕೊಲ್ಲಮೊಗ್ರಕ್ಕೆ ಬಂದ ಸರ್ಕಾರಿ ಬಸ್ ಬೇರೆ ವಾಹನಕ್ಕೆ ಸೈಡ್ ಕೊಡುವಾಗ ಚಕ್ರ ಹೂತು ಸಂಕಷ್ಟಕ್ಕೆ ಬಿತ್ತು. ಬಳಿಕ ನಿಂದ ಪುತ್ತೂರು ಡಿಪೋದಿಂದ ಬಂದ ಗಾಡಿ ಅದನ್ನು ಮೇಲಕೆತ್ತಲಾಯಿತು. ಬಸ್ ನಲ್ಲಿ ಇದ್ದ ಪ್ರಯಾಣಿಕನ್ನು ಕರೆದುಕೊಂಡು ಹೋಗಲು ಬಂದ ಜೀಪು ಕೂಡ ಮತ್ತೊಂದು ವಾಹನಕ್ಕೆ ಸೈಡ್ ಕೊಡುವಾಗ ಹೂತು ಹೋಗಿ ಸ್ವಲ್ಪ ಅಲ್ಲೇ ಕಳೆಯಬೇಕಾಯ್ತು.