














ಕೂತ್ಕುಂಜ ಗ್ರಾಮದ ಚಿದ್ಗಲ್ಲು ದಿ.ತಿಮ್ಮಪ್ಪ ಗೌಡರ ಪತ್ನಿ ಶ್ರೀಮತಿ ಅಕ್ಕಯ್ಯ ರವರು ಜೂ.19 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 85 ವರುಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಾಧಾಕೃಷ್ಣ, ಸತ್ಯನಾರಾಯಣ, ಪುತ್ರಿಯರಾದ ಶ್ರೀಮತಿ ಕಾವೇರಿ, ಶ್ರೀಮತಿ ಸಾವಿತ್ರಿ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.










