ಮಡಪ್ಪಾಡಿ : ಪುಟ್ಟಮ್ಮ ಪೈಲೂರು ನಿಧನ

0

ಮಡಪ್ಪಾಡಿ ಗ್ರಾಮದ ಪೈಲೂರು ದಿ. ಗಣಪಯ್ಯ ಎಂಬವರ ಪತ್ನಿ ಶ್ರೀಮತಿ ಪುಟ್ಟಮ್ಮ ಎಂಬವರು ಇಂದು(ಜೂ. 20) ರಾತ್ರಿ 1.30 ಗಂಟೆಗೆ ನಿಧನರಾದರು. ಅವರಿಗೆ 90 ವರ್ಷ ಪ್ರಾಯವಾಗಿತ್ತು.

ಮೃತರು ಓರ್ವ ಪುತ್ರಿ ಶ್ರೀಮತಿ ಪದ್ಮಾವತಿ ಜನಾರ್ಧನ ಕೊಡಂಬು ಕಂಡ್ರಪ್ಪಾಡಿ, ಪುತ್ರರಾದ ಲೋಕಯ್ಯ ಪೈಲೂರು ಮಡಪ್ಪಾಡಿ, ಶಿವರಾಮ ಪೈಲೂರು ಕೊಲ್ಲಮೊಗ್ರ, ಧರ್ಮಪಾಲ ಪೈಲೂರು ಮಡಪ್ಪಾಡಿ, ಬೋಜರಾಜ ಪೈಲೂರು ಮಡಪ್ಪಾಡಿ, ರವೀಂದ್ರ ಪೈಲೂರು ಮಡಪ್ಪಾಡಿ ಹಾಗೂ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.