ಕದಿಕಡ್ಕ ಶಾಲಾ ಮಂತ್ರಿಮಂಡಲ ರಚನೆ

0

ಜಾಲ್ಸುರಿನ ಕದಿಕಡ್ಕ ಸ.ಹಿ.ಪ್ರಾ ಶಾಲೆ ಶಾಲಾ ಮಂತ್ರಿಮಂಡಲವು ಜೂ. 13 ರಂದು ಚುನಾವಣೆಯ ಮೂಲಕ ರಚನೆಯಾಗಿದ್ದು, ಶಾಲಾ ನಾಯಕಿಯಾಗಿ ಆಯಿಷತ್ ಲುಬಾಬ ಕೆ.ಎಂ ಇವರು ಆಯ್ಕೆಯಾಗಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ವೈಷ್ಣವಿ, ಗೃಹ ಮಂತ್ರಿಯಾಗಿ ತೇಜಸ್, ವಿದ್ಯಾ ಮಂತ್ರಿಯಾಗಿ ಭವ್ಯ ಶ್ರೀ, ಫಾತಿಮ ಫರೀಹ, ಕ್ರೀಡಾ ಮಂತ್ರಿಯಾಗಿ ನಿರಂಜನ್, ಆರಾಧ್ಯ, ಕೃಷಿ ಮಂತ್ರಿಯಾಗಿ ಮೋನಿಷ್,ಲಿಖಿತ್, ನೀರಾವರಿ ಮಂತ್ರಿಯಾಗಿ ವರ್ಷಾ, ಕದೀಜ ಅನಾನ, ಆಹಾರ ಮಂತ್ರಿಯಾಗಿ ಸನಾ ಫಾತಿಮ, ಮುಹಮ್ಮದ್ ರಾಫಿಹ್, ಆರೋಗ್ಯ ಮಂತ್ರಿಯಾಗಿ ಸಂಜನಾ, ಸ್ವಚ್ಛತಾ ಮಂತ್ರಿಯಾಗಿ ಮುಹಮ್ಮದ್ ಅದ್ನಾನ್,ಯಶಸ್ವಿನಿ, ಫಾತಿಮತ್ ಮುಝೈನಾ,ಸಾಂಸ್ಕೃತಿಕ ಮಂತ್ರಿಯಾಗಿ ಚರೀಷ್ಮ, ವರ್ಷಿಣಿ, ಶಿಸ್ತು ಮಂತ್ರಿಯಾಗಿ ಚಿತ್ರೇಶ್, ಮೊಹಮ್ಮದ್ ಮುಸ್ತಫ, ವಿರೋಧ ಪಕ್ಷದ ನಾಯಕನಾಗಿ ಅಭಿಷೇಕ್ ಆಯ್ಕೆಯಾಗಿದ್ದಾರೆ.