ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲಕ್ಕೆ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮತದಾನ ಪ್ರಕ್ರಿಯೆ ಜೂ. 18ರಂದು ನಡೆಯಿತು.















ಶಾಲಾ ನಾಯಕಿಯಾಗಿ ಅನಿಂದ್ರಿತ ಡಿ.ಎಸ್ 10 ಬಿ, ಉಪ ನಾಯಕನಾಗಿ ಕೌಶಿಕ್ ಕುಮಾರ್ 10 ಬಿ, ವಿರೋಧ ಪಕ್ಷದ ನಾಯಕಿಯಾಗಿ ಚಿನ್ಮಯಿ ಶೆಟ್ಟಿ 10 ಎ , ಗವರ್ನರ್ ಮೌರ್ಯ 10 ಎ , ಸ್ಪೀಕರ್ ಆಕಾಶ್ ಯು 10 ಬಿ , ಕಾರ್ಯದರ್ಶಿ ಶಿಝ ಖದೀಜ 10 ಎ. ಆಯ್ಕೆಯಾದರು.
ವಿದ್ಯಾಮಂತ್ರಿಯಾಗಿ ಅವನಿ ಕೃಷ್ಣ 9 ಬಿ, ಉಪ ವಿದ್ಯಾಮಂತ್ರಿ ಲೌಕ್ಯ 8 ಬಿ, ಸಾಂಸ್ಕೃತಿಕ ಮಂತ್ರಿ ಅನನ್ಯ 9 ಬಿ, ಉಪ ಮಂತ್ರಿ ಪ್ರಿನ್ಸಿಯಾ ಕ್ರಾಸ್ತಾ 8 ಎ , ಕ್ರೀಡಾ ಮಂತ್ರಿ ಅನುಜ್ಞ 9 ಎ, ಉಪ ಮಂತ್ರಿ ಮೊಹಮ್ಮದ್ ರಝೀನ್ 9 ಎ, ವಾರ್ತಾ ಮಂತ್ರಿ ಚಾರ್ವಿ 8 ಬಿ, ಉಪ ಮಂತ್ರಿ ಸಾನ್ವಿ 8 ಬಿ , ಆರೋಗ್ಯ ಮಂತ್ರಿ ಸನ 8 ಬಿ , ಉಪ ಮಂತ್ರಿ ಅಬಿಯ ಅಲ್ಫೋನ್ಜಾ ಜೋಸೆಫ್ 8ಎ , ಶಿಸ್ತು ಮಂತ್ರಿ ಹರ್ಷನ್ 9 ಬಿ , ಉಪ ಮಂತ್ರಿ ಬಾಂದವಿ 9 ಬಿ , ಆಹಾರ ಮಂತ್ರಿ ಸದೃಶ್ ರೈ 9 ಎ, ಉಪ ಮಂತ್ರಿ ಅಭಿನವ ಸಿದ್ದಾರ್ಥ್ 9 ಎ, ವಿರೋಧ ಪಕ್ಷದ ಸದಸ್ಯರುಗಳಾಗಿ ತನ್ವಿತ 9 ಬಿ, ತನಯ ಜಾಕೆ 8 ಎ, ಸುಖಿನ್ 8ಎ, ಸಾನ್ವಿ ಎ ಜೆ 8 ಬಿ, ದಿವ್ಯ 8 ಬಿ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಅನಿತ ಮಸ್ಕರೇನಸ್ ಹಾಗೂ ಶಿಕ್ಷಕಿಯರು ಸಹಕರಿಸಿದರು










