ದೇವಕಿ ಮಡ್ತಿಲ (ಮೀನಾಜೆ) ನಿಧನ

0

ಐವರ್ನಾಡು ಗ್ರಾಮದ ಮಡ್ತಿಲ ದೇವಕಿ (ಮೀನಾಜೆ) ಇವರು ಜೂ.21 ರಂದು ನಿಧನರಾದರು.
ಅವರಿಗೆ 85 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ಕೆವಿಜಿ ಐಟಿಐ ಉದ್ಯೋಗಿ ಸುಧಾಕರ ಮಡ್ತಿಲ,ಪುತ್ರಿ ಶ್ರೀಮತಿ ಪುಷ್ಪಾವತಿ ಹಾಗೂ ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.