














ಜಾಲ್ಸೂರು- ಕಾಸರಗೋಡು ರಸ್ತೆಯ ಮುರೂರು ಎಂಬಲ್ಲಿ ಮುಖ್ಯರಸ್ತೆಗೆ ಮರವೊಂದು ಬಿದ್ದು ವಾಹನ ಸಂಚಾರ ವ್ಯತ್ಯಯವಾಗಿರುವುದಾಗಿ ತಿಳಿದುಬಂದಿದೆ.
ಬೃಹತ್ ಗಾತ್ರದ ಮರವೊಂದು ಇದೀಗ ಬಿದ್ದಿದ್ದು, ತೆರವುಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಈ ಪ್ರದೇಶದಲ್ಲಿ ಪದೇ ಪದೇ ಮರ ಬೀಳುವುದರಿಂದ ಸಂಚಾರ ಮಾಡುವವರಿಗೆ ತೊಂದರೆಯುಂಟಾಗುತ್ತಿದೆ.










