ಮಾವಿನಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0

ಮಾವಿನಕಟ್ಟೆ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ಮತದಾನ ನಡೆದು ರಚನೆ ಮಾಡಲಾಯಿತು.

ಮುಖ್ಯಮಂತ್ರಿಯಾಗಿ ದೀವಿಕ್ . ಆರ್, ಉಪಮುಖ್ಯ ಮಂತ್ರಿಯಾಗಿ ಅಭಿಷೇಕ್ . ಎಂ, ಗೃಹ ಮಂತ್ರಿಯಾಗಿ ಪ್ರೀತಮ್ . ಕೆ, ಉಪ ಗೃಹ ಮಂತ್ರಿಯಾಗಿ ರಚನ್ ನಾಯ್ಕ್, ವಿದ್ಯಾಮಂತ್ರಿಯಾಗಿ ಸಮರ್ಥ್ ಎ.ಜಿ, ಉಪವಿದ್ಯಾಮಂತ್ರಿ ಗಹನ್ ಗೌಡ ಎ.ವಿ, ಕ್ರೀಡಾ ಮಂತ್ರಿಯಾಗಿ ಶುಭಕರ ಎ.ವಿ, ಉಪಕ್ರೀಡಾಮಂತ್ರಿಯಾಗಿ ಧೃತೀಶ್. ಆರ್, ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ರಿಫಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಧನು ಶ್ರೀ. ಆರ್, ಆರೋಗ್ಯ ಮಂತ್ರಿಯಾಗಿ ರಮ್ಯಶ್ರೀ ಎ.ವಿ, ಉಪ ಆರೋಗ್ಯ ಮಂತ್ರಿಯಾಗಿ ದುರ್ಗಾಶ್ರೀ. ಎಂ, ಆಹಾರ ಮಂತ್ರಿಯಾಗಿ ಅನನ್ಯ ಎ.ವಿ, ಉಪ. ಆಹಾರ ಮಂತ್ರಿಯಾಗಿ ದಿಶಾ. ಬಿ , ನೀರಾವರಿ ಮಂತ್ರಿಯಾಗಿ ಅಭಿಷೇಕ್. ಎಂ, ಉಪ ನೀರಾವರಿ ಮಂತ್ರಿಯಾಗಿ ಗೌತಮ್ . ಎಚ್, ಸ್ವಚ್ಚತಾ ಮಂತ್ರಿಯಾಗಿ ರೇಷ್ಮಾ. ಡಿ, ಉಪ ಸ್ವಚ್ಚತಾ ಮಂತ್ರಿಯಾಗಿ ಮಹಮ್ಮದ್ ರಾಫಿ ಎಂ.ಐ,
ವಿರೋಧ ಪಕ್ಷದ ನಾಯಕರುಗಳಾಗಿ ಅನನ್ಯ, ರಮ್ಯಶ್ರೀ, ಸಮರ್ಥ್, ಲತೀಶ್, ತೇಜಸ್, ರಿಷಿಕ್
ಆಯ್ಕೆಯಾದರು.