Home ಪ್ರಚಲಿತ ಸುದ್ದಿ ಮಲೆನಾಡು ಗಿಡ್ಡ ತಳಿಯ ಸಂವರ್ಧನೆ ಮತ್ತು ಸಂರಕ್ಷಣಾ ಕಾರ್ಯ ನಿರತರಾದ ಅಕ್ಷಯ ಆಳ್ವರ ಮನೆಗೆ ನ್ಯಾಯವಾದಿ...

ಮಲೆನಾಡು ಗಿಡ್ಡ ತಳಿಯ ಸಂವರ್ಧನೆ ಮತ್ತು ಸಂರಕ್ಷಣಾ ಕಾರ್ಯ ನಿರತರಾದ ಅಕ್ಷಯ ಆಳ್ವರ ಮನೆಗೆ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಭೇಟಿ

0

ಮಲೆನಾಡು ಗಿಡ್ಡ ತಳಿಯ ಸಂವರ್ಧನೆ ಮತ್ತು ಸಂರಕ್ಷಣಾ ಅಭಿಯಾನದ ಮುಖ್ಯ ರುವಾರಿ ಅಕ್ಷಯ ಆಳ್ವ ಅಲೆಕ್ಕಾಡಿಯವರ ಮನೆಗೆ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಜೂ. 22 ಭೇಟಿ ನೀಡಿ, ಮಲೆನಾಡು ಗಿಡ್ಡ ಹಸುಗಳನ್ನು ವೀಕ್ಷಿಸಿ, ಈ ತಳಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಿದರೆಂದು ಅಕ್ಷಯ ಆಳ್ವರು ಪತ್ರಿಕೆಗೆ ತಿಳಿಸಿದರು.

NO COMMENTS

error: Content is protected !!
Breaking