ಸುಂದರಿ ಹೊದ್ದೆಟ್ಟಿ ನಿಧನ

0

ಪೆರಾಜೆ ಗ್ರಾಮದ ಹೊಡ್ದೆಟ್ಟಿ ದಿ ಹರೀಶ್ಚಂದ್ರ ರ ಪತ್ನಿ ಸುಂದರಿ ಎಸ್‌.ಎಚ್‌. ಅಲ್ಪ ಕಾಲದ ಅನಾರೋಗ್ಯದಿಂದ ಜೂ 21 ರಂದು ನಿಧನರಾದರೂ ಇವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಜ್ಞಾನೇಶ್ ಪುತ್ರಿಯರಾದ ಸವಿತಾ, ಸೌಮ್ಯ ಮೊಮ್ಮಕಳು ಬಂಧುಮಿತ್ರರನ್ನು ಅಗಲಿದ್ದಾರೆ.