














ಬಳ್ಳಕ ಹರಿಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂತ್ರಿಮಂಡಲ ರಚನೆ ಗೊಂಡಿತು. ಮುಖ್ಯಮಂತ್ರಿಯಾಗಿ ಹಾರ್ದಿಕ್ ಕೆ 5ನೇ ತರಗತಿ , ಉಪಮುಖ್ಯಮಂತ್ರಿಯಾಗಿ ವೈಷ್ಣವಿ ಬಿ ಎಂ 4ನೇ ತರಗತಿ, ಆಹಾರ ಮತ್ತು ನೀರಾವರಿ ಮಂತ್ರಿಯಾಗಿ ವಿಶಾಖ್ ಕೆ, ಕೃಷಿ ಮಂತ್ರಿಯಾಗಿ ಪ್ರಥಮ್ ಆರ್ ಕೆ , ಆರೋಗ್ಯ ಮತ್ತು ಕ್ರೀಡಾ ಮಂತ್ರಿಯಾಗಿ ಚೈತನ್ಯ ಎಂ ಜೆ, ಸಾಂಸ್ಕೃತಿಕ ಮತ್ತು ಸುರಕ್ಷತಾ ಮಂತ್ರಿಯಾಗಿ ತನ್ವಿ ಎಂ ಜೆ, ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಯುತಾಶ್ರೀ ಎಂ ಜೆ, ವಿರೋಧ ಪಕ್ಷದ ನಾಯಕನಾಗಿ ನಿಶ್ಚಯ್ ಯು ಬಿ ಆಯ್ಕೆಯಾದರು.
ಮುಖ್ಯೋಪಾಧ್ಯಾಯ ಪ್ರದೀಪ್ ಕುಮಾರ್ ಎಸ್ ಕೆ ಮತ್ತು ಅತಿಥಿ ಶಿಕ್ಷಕಿ ಶ್ರೀಮತಿ ಸುಷ್ಮಾ ಟಿ ಎಸ್ ಉಪಸ್ಥಿತರಿದ್ದರು.










